ವಿನೋಬಾನಗರದಲ್ಲಿ ಕೌತುಕ ಹುಟ್ಟಿಸಿದ ಘಟನೆ















ಜಾಲ್ಸೂರು ಗ್ರಾಮದ ಅಡ್ಕಾರು ವಿನೋಬಾನಗರದಲ್ಲಿ ವಾಸುದೇವ ನಾಯ್ಕ್ ಎಂಬವರ ಮನೆಯ ಅಂಗಳ ಕುಸಿಯುವ ಲಕ್ಷಣ ಕಾಣುತ್ತಿದೆ.

ಅಂಗಳದ ಎದುರು ಚಕ್ರಾಕಾರದಲ್ಲಿ ಕುಸಿದಿದ್ದು ಯಾವ ಕಾರಣದಿಂದ ಹೀಗೆ ಆಗಿದೆ ಎನ್ನುವುದು ಇನ್ನಷ್ಟೆ ಗೊತ್ತಾಗಬೇಕಾಗಿದೆ.










