ಪ್ರಭಾಕರ ಕೋಡಿ ನಿಧನ

0


ಪೆರಾಜೆ ಗ್ರಾಮದ ಅಮೆಚೂರು ಕೋಡಿ ಪ್ರಭಾಕರರವರು (ಮಾಧವ) ಇಂದು (ಜು. 4ರಂದು) ಮುಂಜಾನೆ ನಿಧನರಾದರು.
ಇವರು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ತಕ್ಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
ಮೃತರ ಅಂತ್ಯಕ್ರಿಯೆ ಅವರ ಸಗೃಹ ಅಮೆಚೂರು ಕೋಡಿಯಲ್ಲಿ ಇಂದು ನಡೆಯಲಿರುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.