
ಗುರು ಪೂರ್ಣಿಮೆಯ ದಿನ ಭಾರತೀಯ ಜನತಾ ಪಾರ್ಟಿ ಅಡ್ಕಾರು ಪದವು ವಾರ್ಡ್ 185 ರ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.
ನಿವ್ರತ್ತ ಶಿಕ್ಷಕರಾದ ಅಪ್ಪೋಜಿ ರಾವ್ ಪದವು ಮತ್ತು
ದೇವಕಿ ಶಿವರಾಮ ಗೌಡ ಪದವು ಇವರಿಗೆ ಗೌರವ ಸಲ್ಲಿಸಲಾಯಿತು.








ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಬೋದ್ ಶೆಟ್ಟಿ ಮೇನಾಲ, ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಾವಿತ್ರಿ ಅಡ್ಕಾರ್ ಬೈಲು, ವಾರ್ಡ್ ಅಧ್ಯಕ್ಷರಾದ ದಿನೇಶ್ ಕೆ. ಅಡ್ಕಾರ್, ವಾರ್ಡ್ ಕಾರ್ಯದರ್ಶಿಗಳಾದ ಗೋಪಾಲ ಅಡ್ಕಾರ್, ಅಶೋಕ್ ಅಡ್ಕಾರು ಸುಖೇಶ್ ಅಡ್ಕಾರ್, ಜಯಪ್ರಕಾಶ್ ಬೈತಡ್ಕ, ಬಾಲಸುಬ್ರಹ್ಮಣ್ಯ ಬೈತಡ್ಕ ಬಾಲಕ್ರಷ್ಣ ಕಾನ, ಮನು ಎನ್, ರಜತ್ ಅಡ್ಕಾರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.










