ಹರಿಹರ ಪಳ್ಳತಡ್ಕ: ಕಾನೂನು ಸಲಹೆಗಾರರಾಗಿ ಬಾಲಸುಬ್ರಹ್ಮಣ್ಯ . ಎನ್.ಜಿ ಹಾಗೂ ಮಧುಸೂಧನ್ ಕಾಫಿಕಾಡು ಆಯ್ಕೆ

0

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಲೀಗಲ್ ಅಡ್ವೈಸರ್ ಗಳಾಗಿ ನ್ಯಾಯವಾದಿಗಳಾದ ಬಾಲಸುಬ್ರಹ್ಮಣ್ಯ ಎನ್.ಜಿ ಹಾಗೂ ಮಧುಸೂಧನ್ ಕಾಫಿಕಾಡು ನೇಮಕವಾಗಿರುವುದಾಗಿ ತಿಳಿದು ಬಂದಿದೆ.

ನೂತನ ಸಮಿತಿ ಆಡಳಿತಕ್ಕೆ ಬಂದ ಬಳಿಕ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿರುವುದ್ದು, ಜೂನ್ 23 ಆದೇಶ ಹೊರಡಿಸಲಾಗಿರುವುದಾಗಿ ತಿಳಿದು ಬಂದಿದೆ.