ಕೊಲ್ಲಂ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿಗೆ ದ್ವಿತೀಯ ಸ್ಥಾನ

0


ಕೇರಳ ರಾಜ್ಯದ ಕೊಲ್ಲಂನ ಆಶ್ರಮಮ್ ಗ್ರೌಂಡ್ ನಲ್ಲಿ ನಡೆದ’ ಡಿಬಿಎಂ ಕೊಲ್ಲಂ’ ಮ್ಯಾರಥಾನ್ ನಲ್ಲಿ ದ್ವಿತೀಯ ಸ್ಥಾನದೊಂದಿಗೆ 4000 ನಗದು ಬಹುಮಾನ ದೊರಕಿದೆ. ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.