ಮೋನಪ್ಪ ಮುಚ್ಚಾರ ನಿಧನ October 9, 2025 0 FacebookTwitterWhatsApp ಬಾಳುಗೋಡು ಗ್ರಾಮದ ಕೊತ್ನಡ್ಕ ನಿವಾಸಿ ಮೋನಪ್ಪ ಗೌಡ ಮುಚ್ಚಾರ ಅ.7 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ವಾರಿಜ, ಪುತ್ರ ಯತೀಶ್, ಪುತ್ರಿ ಶ್ರೀಮತಿ ತೃಪ್ತಿ ಅರವಿಂದ ಕಜೆ, ಕುl ದಿವ್ಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.