ಸಹಾಯ ಹಸ್ತ ನೀಡಲು ಮನವಿ

0

ಪಂಜ ಮೂಲದ ನಿವಾಸಿಯಾದ ಬಾಬು ಮತ್ತು ವಸಂತಿ ಯವರ ಪುತ್ರಿಯಾದ ನೂತನ ಬಿ. ಯವರು “ಎವಿಂಗ್ ಸಾರ್ಕೊಮಾ” ( Ewing’s Sarcoma ) ಎಂಬ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಇವರ ಬಲದ ಕಿಡ್ನಿ ವೈಫಲ್ಯಗೊಂಡು ಇಲ್ಲಿಯ ವರೆಗೆ 3.5 ಲಕ್ಷ ಖರ್ಚು ಆಗಿದ್ದು ಮುಂದಿನ ಶಸ್ತ್ರಚಿಕಿತ್ಸೆಗೆ ಸುಮಾರು 10 ಲಕ್ಷಕಿಂತ ಹೆಚ್ಚು ಹಣದ ಅವಶ್ಯಕತೆ ಇದ್ದು ಇವರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ, ಸಹೃದಯ ದಾನಿಗಳು ತಮ್ಮ ಕೈಲಾದ ಸಹಾಯ ಹಸ್ತ ನೀಡಿ ನೊಂದ ಆ ಬಡಕುಟುಂಬಕ್ಕೆ ಆಸರೆ ಆಗಬೇಕೆಂದು ವಿನಂತಿ.