ಜಯನಗರ : ಕೊಡಂಕೇರಿ ನಿವಾಸಿ ಸುರೇಶ್ ನಿಧನ

0

ಜಯನಗರ ಕೊಡಂಕೇರಿ ನಿವಾಸಿ ಸುರೇಶ್ (೩೮ ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಅ. ೯ರಂದು ಸಂಜೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು.
ತಾಯಿ ಸುಂದರಿ, ಪತ್ನಿ ಸವಿತಾ ಹಾಗೂ ಪುತ್ರರಾದ ವಿಘ್ನೇಶ್, ಸುಶಾಂತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.