ಮಡಪ್ಪಾಡಿ : ಕನ್ನಾಯ ಕುಮಾರ ಗೌಡ ಹೊಪ್ಪಾಳೆ ನಿಧನ December 13, 2025 0 FacebookTwitterWhatsApp ಮಡಪ್ಪಾಡಿ ಗ್ರಾಮದ ಹೊಪ್ಪಾಳೆ ಕನ್ನಾಯ ಕುಮಾರ ಗೌಡ ಎಂಬವರು ಡಿ. 12ರಂದು ಸಂಜೆ ದೀರ್ಘಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಗುಣವತಿ, ಪುತ್ರಿ ಪುಷ್ಪಾವತಿ, ಪುತ್ರ ರಾಮಚಂದ್ರ ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.