








ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ಡಿ.6 ರಂದು ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಾಥಮಿಕ ಶಾಲಾ ಕಿರಿಯರ ವಿಭಾಗದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಕು. ಯಶ್ವಿಕ ಕುಂಟಿನಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ವಿನೋಬನಗರ ವಿವೇಕಾನಂದ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕು. ಯಶ್ವಿಕ ಕುಂಟಿನಿ ಸುಳ್ಯ ಕಸಬಾ ಗ್ರಾಮದ ಬೆಟ್ಟಂಪಾಡಿಯ ಗಿರೀಶ್ ಕುಂಟಿನಿ ಮತ್ತು ಶ್ರೀಮತಿ ಸ್ವಾತಿ ಕುಂಟಿನಿ ದಂಪತಿಯ ಪುತ್ರಿ.










