ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ , ಹಿರಿಯರು ಹಾಗೂ ಪ್ರಗತಿಪರ ಕೃಷಿಕರಾದ ಕೆ. ಎಸ್. ತಿರುಮಲೇಶ್ವರ ಭಟ್ ವಯೋಸಹಜ ಕಾಯಿಲೆಯಿಂದ ಜುಲೈ 14 ರಂದು ನಿಧನರಾದರು.














ಅವರಿಗೆ 79 ವರ್ಷ ವಯಸ್ಸಾಗಿತ್ತು.
ಮೃತರು ಸಹೋದರರಾದ ಕೆ.ಎಸ್ ನರಸಿಂಹ ಭಟ್, ಕೆ.ಎಸ್ ನಾರಾಯಣ ಭಟ್ ,ಸಹೋದರಿ ಸಾವಿತ್ರಿ , ಮೂಕಾಂಬಿಕ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ನಾಳೆ ಜುಲೈ 15 ರಂದು ಅಂದಾಜು ಬೆಳಿಗ್ಗೆ 7 ಗಂಟೆಗೆ ಅವರ ಸ್ವಗೃಹದಲ್ಲಿ ನಡೆಯಲಿದೆ.







