ಅಕ್ರಮ ಮರ ಸಾಗಾಟ ಪ್ರಕರಣದ ಆರೋಪಿ ಫೈಝಲ್ ಅಲ್ಲ ಬಾತೀಶ

0
1031

p>

ಜು.29 ರಂದು ಅಜ್ಜಾವರ ಗ್ರಾಮದ ಮುಳ್ಯಕಜೆ ಎಂಬಲ್ಲಿ ಅರಣ್ಯ ಇಲಾಖೆಯವರು ವಶ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯವರ ವಶ ಪಡಿಸಿದ ಆರೋಪಿ ಫೈಝಲ್ ಅಡ್ಕಾರು ಎಂದಾಗಿದ್ದು ಅದು ಇಬ್ರಾಹಿಂ ಬಾತೀಶ ಅಡ್ಕಾರು ಎಂದಾಗಬೇಕು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here