ಭಾರೀ ಮಳೆ- ಕಲ್ಲಾಜೆ ಸೇತುವೆ ಮುಳುಗಡೆ

0
1938

 

p>

ಇಂದು ಸುರಿಯುತ್ತಿರುವ ಭಾರೀ ಮಳೆಗೆ ಸುಳ್ಯ- ಸುಬ್ರಹ್ಮಣ್ಯ ಸಂಪರ್ಕಿಸುವ ಕಲ್ಲಾಜೆ ಸೇತುವೆಯು ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಕಲ್ಲಾಜೆ ಹೊಳೆಯಲ್ಲಿ ಭಾರೀ ಪ್ರವಾಹ ಹರಿದು ಬಂದು ಸೇತುವೆ ಮುಳುಗಿತ್ತು.ಇದರಿಂದಾಗಿ ಕಲ್ಲಾಜೆ- ಕುಜುಂಬಾರು ಸಂಪರ್ಕ ರಸ್ತೆ ಯು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.

LEAVE A REPLY

Please enter your comment!
Please enter your name here