ನಾಲ್ಕೂರು : ಸೇತುವೆಗೆ ಹಾನಿ Posted by suddi channel Date: August 04, 2022 in: ಚಿತ್ರ ವರದಿ, ಪ್ರಚಲಿತ Leave a comment 354 Views ನಾಲ್ಕೂರು ಗ್ರಾಮದ ಹೊಸಹಳ್ಳಿ ಗುಡ್ಡೆಮನೆ ಬಿರನಕಜೆ ಸಂಪರ್ಕ ರಸ್ತೆಯ ಸೇತುವೆಯು ನಿನ್ನೆ ಸುರಿದ ಭಾರೀ ಮಳೆಗೆ ಹಾನಿಯಾಗಿದೆ. ಸಂಪರ್ಕ ಕಡಿತದ ಭೀತಿಯಲ್ಲಿದೆ.