ಗೂನಡ್ಕ : ವರಮಹಾಲಕ್ಷ್ಮಿ ಪೂಜೆ

0

 

p>

 

ಸಂಪಾಜಿ ಗ್ರಾಮದ ಗೂನಡ್ಕದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವು ಆ.6ರಂದು ಗೂನಡ್ಕದ ಶಾರದಾ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಶ್ರೀ ಶಕ್ತಿ ಸಂಘ ಗೂನಡ್ಕ ಹಾಗೂ ಶ್ರೀ ಕೃಷ್ಣ ಬಳಗದ ವರ ಸಹಕಾರ ಹಾಗೂ ಊರವರ ಸಹಕಾರದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here