ಚೆಂಬು: ಉರಿಯದ ವಿದ್ಯುತ್ ದೀಪ ಊರವರಿಂದ ನಾಮಫಲಕ ಅಳವಡಿಕೆ

0

 

ಚೆಂಬು ಗ್ರಾಮದ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಉರಿಯದೆ ಹಲವು ಸಮಯ ಕಳೆದಿದ್ದು, ಇನ್ನೂ ಸರಿಪಡಿಸದಿರುವುದರಿಂದ ನೊಂದ ಗ್ರಾಮಸ್ಥರು 75ನೇ ಸ್ವಾತಂತ್ರ್ಯೋತ್ಸವ ಬಂದರೂ ಇದಕ್ಕೆ ಮುಕ್ತಿ ಯಾವಾಗ ಎಂಬ ನಾಮಫಲಕವನ್ನು ಅಳವಡಿಸಿದ್ದಾರೆ. ಸಂಬಂಧಿಸಿದ ಚೆಂಬು ಗ್ರಾಮ ಪಂಚಾಯತಿ ಇದರತ್ತ ಗಮನಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here