ಸುಬ್ರಹ್ಮಣ್ಯ: ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಗಳಿಂದ ಧ್ವಜಾರೋಹಣ

0

 

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಇಂದು ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ ಶ್ರೀ ಮಠದ ಆಡಳಿತಧಿಕಾರಿ ಸುದರ್ಶನ ಜೋಯಿಸ್,ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಇಂಜಾಡಿ, ಶ್ರೀಕೃಷ್ಣ ಶರ್ಮ, ವೇಣುಗೋಪಾಲ ಆಚಾರ್ ಹಾಗೂ ಮಠದ ಕಾರ್ಯಕರ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here