ಕೇನ್ಯ: ಹಿಂದೂ ಜಾಗರಣ ವೇದಿಕೆ ವತಿಯಿಂದ ಧ್ವಜಾರೋಹಣ

0

 

 

ಕೇನ್ಯ ಗ್ರಾಮದ ನೇಲ್ಯಾಡ್ಕದ ವೀರ್ ಸಾವರ್ಕರ್ ತಂಗುದಾಣ ದ ಬಳಿ ಹಿಂದೂ ಜಾಗರಣ ವೇದಿಕೆ, ಮಹಾವಿಷ್ಣು ಘಟಕ ಕಣ್ಕಲ್/ಕೇನ್ಯ ವತಿಯಿಂದ ಧ್ವಜಾರೋಹಣ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಪರಿವಾರ ಸಂಘಟನೆಗಳ ಕಾರ್ಯಕರ್ತರು ಮತ್ತು ಊರವರು ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು