90 ರ ಹರೆಯದ ನಿವೃತ್ತ ಫಾರೆಸ್ಟರ್ ರಿಂದ ಧ್ವಜವಂದನೆ

0

ಸುಳ್ಯದ 90 ರ ವಯಸ್ಸಿನ ನಿವೃತ್ತ ಉಪವಲಯಾರಣ್ಯದಿಕಾರಿ ಕೆ. ನಾರಾಯಣ ರೈಯವರು ಗಾಂಧಿನಗರ ಮನೆಯಲ್ಲಿ 75 ರ ಸ್ವಾತಂತ್ರೋತ್ಸವವನ್ನು ಮಕ್ಕಳು ಮತ್ತು ಸೊಸೆಯೊಂದಿರೊಂದಿಗೆ, ಮೊಮ್ಮಕ್ಕಳು ಸೇರಿ ಆಚರಿಸಿ, ಸಂಭ್ರಮಿಸಿ ಎಲ್ಲರಿಗೂ ಸಿಹಿ ಹಂಚಿದರು.

p>

LEAVE A REPLY

Please enter your comment!
Please enter your name here