ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡರ 10 ನೇ ಪುಣ್ಯ ಸ್ಮರಣೆ

0

 

ಆಧುನಿಕ ಸುಳ್ಯದ ನಿರ್ಮಾತೃಡಾ. ಕುರುಂಜಿ ವೆಂಕಟ್ರಮಣಗೌಡರಧರ್ಮಪತ್ನಿ ದಿ| ಕುರುಂಜಿಜಾನಕಿ ವೆಂಕಟ್ರಮಣಗೌಡರ ೧೦ನೇ ಪುಣ್ಯ ಸ್ಮರಣೆಯಕಾರ್ಯಕ್ರಮವುಕೆ.ವಿ.ಜಿಕೈಗಾರಿಕಾತರಬೇತಿಕೇಂದ್ರ ಸುಳ್ಯದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದಚಿದಾನಂದಗೌಡ ಬಾಳಿಲ ಅವರುದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ನುಡಿನಮನಸಲ್ಲಿಸಿದರು.
ಈ ಸಂದರ್ಭದಲ್ಲಿಹಿರಿಯತರಬೇತಿಅಧಿಕಾರಿ ದಿನೇಶ್ ಮಡ್ತಿಲ, ತರಬೇತಿ ಅಧಿಕಾರಿಗಳಾದ ಭಾಸ್ಕರ, ಹೊನ್ನಪ್ಪ, ಶ್ರೀಮತಿ ಗುಣರತ್ನ, ಗಿರೀಶ್, ವಲ್ಲೀಶ್, ವಿಷ್ಣುಮೂರ್ತಿ, ಪ್ರವೀಣ, ಪ್ರಥಮದರ್ಜೆ ಸಹಾಯಕರಾದ ಭವಾನಿಶಂಕರಅಡ್ತಲೆ, ಕಛೇರಿ ಸಿಬ್ಬಂದಿಗಳಾದ ಶ್ರೀಮತಿ ನಳಿನಿ, ಪುಂಡರೀಕ, ಜಗದೀಶ ಮತ್ತು ಸುಧಾಕರಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here