ಸೆ.3 ರವರೆಗೆ ಕಲ್ಕಿ ಮೊಬೈಲ್ ನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಬಿಗ್ ಆಫರ್

0

ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕೃಷ್ಣಪ್ರಸಾದ್ ಮಾಲಕತ್ವದ ಕಲ್ಕಿ ಮೊಬೈಲ್ ಮಳಿಗೆಯಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬಿಗ್ ಆಫರ್ ಸೆ.3 ರವರೆಗೆ ನಡೆಯಲಿದೆ.

ರೂ.8000 ಮೇಲ್ಪಟ್ಟ ಯಾವುದೇ ಮೊಬೈಲ್ ಗಿಫ್ಟ್ ಉಚಿತ. ಎಲ್ಲಾ ಬಿಡಿಭಾಗಗಳ ಮೇಲೆ ಶೇ.70ರವರೆಗೆ ಭಾರಿ ರಿಯಾಯತಿಯಿದೆ. ಅಲ್ಲದೇ ನಿಮ್ಮ ಹಳೆಯ ಮೊಬೈಲನ್ನು ನ ಹೊಸ ಮೊಬೈಲ್ ಗೆ ಬದಲಾಯಿಸುವ ಅವಕಾಶವಿದೆ.
ಕೀಪ್ಯಾಡ್ ಮೊಬೈಲ್ ಕೇವಲ ರೂ 999 ಕ್ಕೆ ಪಡೆಯಬಹುದು. ಎಲ್ಲಾ ಮೊಬೈಲ್ ರಿಪೇರಿಯನ್ಬು ತ್ವರಿತಗತಿಯಲ್ಲಿ ಮಾಡಿ ಕೊಡಲಾಗುತ್ತದೆ.ಇಲ್ಲಿ
ನೆಕ್ ಬ್ಯಾಂಡ್ , ಈಯರ್ ಬಡ್ಸ್ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಕಡಿಮೆ ದರಕ್ಕೆ ಲಭ್ಯವಿದೆ. ಎಲ್ಲಾ ಹೊಸ ಮೊಬೈಲ್ ಖರೀದಿಗೆ ಕವರ್, ಗ್ಲಾಸ್ ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಲ್ಕಿ ಮೊಬೈಲ್ ಸಂಸ್ಥೆಯನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here