ತಿರುಪತಿ ಡೆಕ್ಕಲ ನಿಧನ

0

 

ಪಂಜದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ
ಎಡಮಂಗಲ ಗ್ರಾಮದ ಡೆಕ್ಕಲ ತಿರುಪತಿಯವರು ಅಸೌಖ್ಯದಿಂದ ಆ. 21ರಂದು ನಿಧನರಾದರು. ಇವರಿಗೆ 46 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನವ್ಯ, ಪುತ್ರ ಭವಿತ್, ಪುತ್ರಿ ಕು. ದೀಕ್ಷಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.