ಸುಳ್ಯದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ವಾಗತಕ್ಕೆ ಕ್ಷಣಗಣನೆ

0

 

ಸಂಪಾಜೆಯಿಂದ ಸುಳ್ಯಕ್ಕೆ ಆಗಮಿಸಲಿರುವ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಸ್ವಾಗತ ಮಾಡಲು ಭಾರೀ ಸಿದ್ಧತೆ ಮಾಡಲಾಗಿದೆ.

ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾವಿರಾರು ಮಂದಿ ಸೇರಿದ್ದಾರೆ. ಸಾವಿರಾರೂ ವಿದ್ಯಾರ್ಥಿಗಳು,ನಾಗರಿಕರು ಸ್ವಾಗತಕ್ಕಾಗಿ ಕಾಯುತ್ತಿದ್ದಾರೆ‌. ಗೌರವ ಸಲ್ಲಿಸಲು ಎನ್.ಎಂ.ಸಿ‌.ಎನ್.ಸಿ.ಸಿ.ಕೆಡೆಟ್ ಗಳು ತಯಾರಾಗಿದ್ದಾರೆ.