ಬ್ಯಾಂಕ್ ಆಫ್ ಬರೋಡಾ ಇಂಟರ್ ಝೋನಲ್ ಟೆನ್ನಿಸ್ ಟೂರ್ನ್ ಮೆಂಟ್ ನಲ್ಲಿ ಸುಳ್ಯ ಬ್ರಾಂಚ್ ಮೆನೇಜರ್ ಗೆ ಎರಡು ಬಹುಮಾನ

0

 

ಪುಣೆಯಲ್ಲಿ ಆ.25 ಮತ್ತು 26ರಂದು ನಡೆದ ಬ್ಯಾಂಕ್ ಆಫ್ ಬರೋಡಾ ಇಂಟರ್ ಝೋನಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಬ್ಯಾಂಕ್ ಆಫ್ ಬರೋಡಾ ಸುಳ್ಯ ಶಾಖೆಯ ಹಿರಿಯ ಶಾಖಾ ಪ್ರಬಂಧಕರಾದ ಅಶೋಕ್ ವಿಮನ್ ಎರಡೂ ವಿಭಾಗಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.


ಅಶೋಕ್ ರವರು ಪಂದ್ಯಾವಳಿಯ ಡಬ್ಬಲ್ಸ್ ವಿಭಾಗದಲ್ಲಿ ಪ್ರಥಮ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದು ಕ್ರೀಡಾಕೂಟದಲ್ಲಿ ಮಿಂಚಿದ್ದಾರೆ.