ಪಂಜ ಪ್ರೌಢಶಾಲಾ ಶಿಕ್ಷಕ ಯೋಗೀಶ್, ಬೆಳ್ಳಾರೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ, ಕೇನ್ಯ‌ಕಿ.ಪ್ರಾ. ಶಾಲಾ ಶಿಕ್ಷಕಿ ರೇವತಿಯವರಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ

0

 

2022 ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಘೋಷಣೆಯಾಗಿದ್ದು ತಾಲೂಕಿನ ಮೂವರು ಶಿಕ್ಷಕರು ಆಯ್ಕೆಯಾಗಿದ್ದಾರೆ.

 

ಪಂಜ ಪ್ರೌಢಶಾಲಾ ಶಿಕ್ಷಕ ಯೋಗೀಶ್, ಬೆಳ್ಳಾರೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಾಯಿಲಪ್ಪ, ಕೇನ್ಯ‌ಕಿ.ಪ್ರಾ. ಶಾಲಾ ಶಿಕ್ಷಕಿ ರೇವತಿಯವರಿಗೆ ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದು ಸೆ.5 ರಂದು ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ