ಸೆ.11ರಿಂದ ದುಗ್ಗಲಡ್ಕದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಆರಂಭ

0


ದುಗ್ಗಲಡ್ಕದ ಶ್ರೀ ದುಗ್ಗಲಾಯ ಮಕ್ಕಳ ಯಕ್ಷಗಾನ ಕಲಾ ಸಂಘದ ವತಿಯಿಂದ 3ನೇ ವರ್ಷದ ಯಕ್ಷಗಾನ ತರಗತಿಗಳು ಸೆ.11ನೇ ಆದಿತ್ಯವಾರದಿಂದ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 10ರಿಂದ ಆರಂಭಗೊಳ್ಳಲಿದ್ದು,ಪ್ರತೀ ಆದಿತ್ಯವಾರ ತರಗತಿ ನಡೆಯಲಿದೆ.ಯಕ್ಷಗಾನ ಕಲಿಕೆಯ ಆಸಕ್ತಿ ಇರುವ ಮಕ್ಕಳು ಸಂಚಾಲಕರಾದ ಬಾಲಕೃಷ್ಣ ನಾಯರ್ ನೀರಬಿದಿರೆ (9900618440),ಯತೀಶ್ ರೈ ದುಗ್ಗಲಡ್ಕ (9448770214)ರವರನ್ನು ಸಂಪರ್ಕಿಸಬಹುದು.