ಶುಭವಿವಾಹ: ಅನಂತ್‌ಕುಮಾರ್ ಸಿ.ಕೆ- ಶ್ರೀಕಲಾ ಎಸ್ , ಅಕ್ಷಯ್‌ಕುಮಾರ್.ಸಿ.ಎಚ್-ಶ್ರೀಲತಾ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ಜಯರಾಮರವರ ಪುತ್ರಿ ಶ್ರೀಕಲಾವರ ವಿವಾಹವು ಬಂಟ್ವಾಳ ತಾ.ಕೇಪು ಗ್ರಾಮದ ಕಲ್ಲಂಗಳ ಚೋಮರವರ ಪುತ್ರ ಅನಂತ್ ಕುಮಾರ್‌ರೊಂದಿಗೆ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ಜಯರಾಮರವರ ಪುತ್ರಿ ಶ್ರೀಲತಾರವರ ವಿವಾಹವು ಕಾಸರಗೋಡು ತಾ.ನೀರ್ಚಾಲು ಗ್ರಾಮದ ಚೋಯಿಮೂಲೆ ಸದಾನಂದರವರ ಪುತ್ರ ಅಕ್ಷಯ್ ಕುಮಾರ್‌ರೊಂದಿಗೆ ಸೆ.01 ರಂದು ದಾಸನಕಜೆ ಶ್ರೀ ಬ್ರಹ್ಮ ಮುಗೇರ್ಕಳ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು.