ಶುಭವಿವಾಹ: ದೇವಿಪ್ರಸಾದ-ಸೌಜನ್ಯ

0

ಗುತ್ತಿಗಾರು ಗ್ರಾಮದ ಕಮಿಲ ಮತ್ತಾರಿಮನೆ ಎಂ.ಕೆ.ಮೋಹನ್‌ಕುಮಾರ್‌ರವರ ಪುತ್ರಿ ಸೌಜನ್ಯರವರ ವಿವಾಹವು ಬಂಟ್ವಾಳ ತಾ.ಅಳಿಕೆ ಗ್ರಾಮದ ರೆಂಜಾಡಿ ನೀಲಪ್ಪ ಗೌಡರ ಪುತ್ರ ದೇವಿಪ್ರಸಾದರೊಂದಿಗೆ ಆ.29 ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಸೆ.೦೨ ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.