ದುಗಲಡ್ಕದಲ್ಲಿ ಧಾರಕಾರ ಮಳೆ

0

ಕೂಟೇಲು ಎಂಬಲ್ಲಿ ಮನೆಗೆ ನುಗ್ಗಿದ ಮಳೆ ನೀರು

ಸೆ.6 ರಂದು ಸಂಜೆ ಸುರಿದ ಭಾರೀ ಮಳೆಗೆ ದುಗಲಡ್ಕದ ಕೂಟೇಲು ಬಳಿ ಬಾಬು ಎಂಬವರ ಮನೆಗೆ ಮಳೆ ನೀರು ನುಗ್ಗಿದ್ದು ಸಮಸ್ಯೆ ಎದುರಾಗಿದೆ.
ಪಕ್ಕದ ಕುದ್ಪಾಜೆ ಸುಬ್ರಮಣ್ಯ ಎಂಬವರ ತೋಟ ಕೂಡಾ ಜಲವೃತಗೊಂಡಿದೆ ಎಂದು ತಿಳಿದು ಬಂದಿದೆ.