ಕುಕ್ಕುಜಡ್ಕದಲ್ಲಿ ಆರೋಗ್ಯ ಸೋಮವಾರ ಮಾಹಿತಿ ಕಾರ್ಯಗಾರ

0

ಕುಕ್ಕುಜಡ್ಕದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಸೋಮವಾರ ಆರೋಗ್ಯ ಮಾಹಿತಿ ಕಾರ್ಯಾಗಾರ ಸೆ.5 ರಂದು ನಡೆಯಿತು. ಗ್ರಾಮ ಲೆಕ್ಕಾಧಿಕಾರಿ ಸುಜನ್ ಉದ್ಘಾಟಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಮಾಹಿತಿ ನೀಡಿದರು. ಪಿ.ಹೆಚ್.ಸಿ.ಒ ಸುನಿತಾ ಸ್ವಾಗತಿಸಿದರು. ಸಿ.ಹೆಚ್.ಒ.ಮೋಕ್ಷಿತ ವಂದಿಸಿದರು. ಆಶಾ ಕಾರ್ಯಕರ್ತೆ ದೇವಮ್ಮ ,ಪ್ರೇಮ, ಅಂಗನವಾಡಿ ಕಾರ್ಯಕರ್ತೆ ಚಂದ್ರಮತಿ ಉಪಸ್ಥಿತರಿದ್ದರು.