ಚಿನ್ನಪ್ಪ ಗೌಡ ಕೋನಡ್ಕ ನಿಧನ

0

 

ಕೊಲ್ಲಮೊಗ್ರು ಗ್ರಾಮದ ಚಿನ್ನಪ್ಪ ಗೌಡ ಕೋನಡ್ಕ ಅವರು ಅಲ್ಪ ಕಾಲದ ಅಸೌಖ್ಯತೆಯಿಂದ ಸೆ.8 ರಂದು ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹೇಮಾವತಿ , ಪುತ್ರರಾದ ಪುರುಷೋತ್ತಮ, ಹೂವಯ್ಯ, ಪುತ್ರಿಯರಾದ ಪುಷ್ಪಾವತಿ ದೇವಣ್ಣ ಹೀರಭಂಡಾಡಿ ಉಪ್ಪಿನಂಗಡಿ, ಗಿರಿಜಾ ರಾಮಣ್ಣ ಗೌಡ ಬೆಳ್ಳಾರೆ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here