ಬೆಳ್ಳಾರೆ : ರಸ್ತೆ ಹೊಂಡ ಮುಚ್ಚಿದ ಯುವಕರ ತಂಡ

0

 

ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ

ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ಎದುರುಗಡೆ ಪಿಡಬ್ಲ್ಯೂ ಡಿ ಮುಖ್ಯ ರಸ್ತೆ ಹಲವು ದಿನಗಳಿಂದ ಗುಂಡಿಗಳಿಂದ ಕೂಡಿದ್ದು ಹಲವಾರು ಜನರು ಇದರಿಂದ ತೊಂದರೆಗೆ ಒಳಗಾಗಿದ್ದರು.

 

ಇದನ್ನು ಅರಿತ ಬೆಳ್ಳಾರೆಯ ಯುವಕರು ಹೊಂಡವನ್ನು ಕಾಂಕ್ರೀಟ್ ಹಾಕಿ ಮುಚ್ಚುವ ಕಾರ್ಯ ಮಾಡಿದರು. ಲೋಕೇಶ್ ಬೆಳ್ಳಾರೆ, ಪ್ರಶಾಂತ್ ಪೂಂಜಾ, ಚರಣ್ ರಾಜ್, ಉಮೇಶ್, ಪದ್ಮನಾಭ ಬೀಡು ಮತ್ತು ಆರಿಫ್ ಬೆಳ್ಳಾರೆ ಇವರ ಸಹಕಾರದಿಂದ ಹೊಂಡವನ್ನು‌ ಸರಿಪಡಿಸಲಾಯಿತು.

LEAVE A REPLY

Please enter your comment!
Please enter your name here