ಸೀತಮ್ಮ ಪಂಜಿಗಾರು ನಿಧನ

0

ಕಳಂಜ ಗ್ರಾಮದ ಪಂಜಿಗಾರು ದಿ। ಅಣ್ಣು ಮೂಲ್ಯ ರವರ ಪತ್ನಿ ಸೀತಮ್ಮ  ಸೆ.16 ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಗುರುವಪ್ಪ, ಕೃಷ್ಣಪ್ಪ, ಶಾಂತಪ್ಪ, ಕುಶಾಲಪ್ಪ, ಕೇಶವ, ಉಮೇಶ, ರವಿ, ರಾಜೇಶ ಹಾಗೂ ಪುತ್ರಿಯರಾದ ಶ್ರೀಮತಿ ಗಂಗಮ್ಮ ರಾಮ ಮೂಲ್ಯ ಅಟ್ಲೂರು, ಶ್ರೀಮತಿ ಗೌರಮ್ಮ ನಾರಾಯಣ ಮಂಜೇಶ್ವರ, ಶ್ರೀಮತಿ ಲಕ್ಷ್ಮೀ ದೊಂಬಯ್ಯ ಸಾಲ್ಯಾನ್ ಪಂಜಿಗಾರು, ಶ್ರೀಮತಿ ಕವಿತಾ ವಿಶ್ವನಾಥ ಸುಳ್ಯ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.