ಅನಾರೋಗ್ಯ ಪೀಡಿತ ಸಮೀಕ್ಷಾಳಿಗೆ ವಳಲಂಬೆ ಶಂಖಪಾಲ ಮತ್ತು ಶಂಖಶ್ರೀ ಸ್ತ್ರೀ ಶಕ್ತಿ ಸಂಘದಿಂದ ನೆರವು

0

 

 

ಅನಾರೋಗ್ಯ ದಿಂದ ಬಳತ್ತಿರುವ ಗುತ್ತಿಗಾರಿನ ವಳಲಂಬೆಯ ಸಮೀಕ್ಷಾ ಮೊಂಟ್ನಾರು ಅವರ ಚಿಕಿತ್ಸೆ ಗೆ ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಶಂಖಪಾಲ ಹಾಗೂ ಶಂಖಶ್ರಿ ಸ್ತ್ರಿ ಶಕ್ತಿ ಗುಂಪುಗಳ ವತಿಯಿಂದ ರೂ 10 ಸಾವಿರ ಧನ ಸಹಾಯವನ್ನು ಸೆ.20 ರಂದು ಮನೆಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಗುಂಪಿನ ಪಧಾಧಿಕರಿಗಳು ಸದಸ್ಯರು ಮಹಿಳಾ ಮಂಡಲದ ಅಧ್ಯಕ್ಷರು ಹಾಗೂ ಅಂಗನವಾಡಿ ಕಾರ್ಯಕರ್ತೆ ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here