ರೀಜನಲ್ ಯೋಗ ಸ್ಪರ್ಧೆಗೆ ಧೃತಿ ಯು.ಎಸ್. ಆಯ್ಕೆ

0

 

ಶಿವಮೊಗ್ಗದಲ್ಲಿ ನಡೆದ 2022-23ನೇ ಸಾಲಿನ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಆಂಧ್ರಪ್ರದೇಶದ ತೆಲಂಗಾಣದಲ್ಲಿ ನಡೆಯುವ ರೀಜನಲ್ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಜವಾಹರ ನವೋದಯ ವಿದ್ಯಾಲಯ ಮುಡಿಪು ಇಲ್ಲಿಯ 10ನೇ ತರಗತಿ ವಿದ್ಯಾರ್ಥಿನಿ. ಅರಂತೋಡು ಗ್ರಾಮದ ಉಳುವಾರು ಶುಂಠಿಯಡ್ಕ ಸೀತಾರಾಮ ಮತ್ತು ರೋಟರಿ ಶಾಲಾ ಶಿಕ್ಷಕಿ ರೇವತಿ ಎಸ್.ರವರ ಪುತ್ರಿ.