ರವಿಕುಮಾರ್ ಮಡಪ್ಪಾಡಿ ನಿಧನ

0

ದೇವಚಳ್ಳ ಗ್ರಾಮದ ವಾಲ್ತಾಜೆ ಮಡಪ್ಪಾಡಿ
ರವಿಕುಮಾರ್ ರವರು ರಾತ್ರಿ 22 ರಂದು
ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಇವರಿಗೆ 52 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶೀಲಾವತಿ, ಪುತ್ರ ರಕ್ಷಿತ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.