ಅಡ್ಕಾರು ಮನೆ ಲೋಕನಾಥ ಗೌಡ ನಿಧನ

0

 

ಕನಕಮಜಲು ಗ್ರಾಮದ ಅಡ್ಕಾರ್ ಮನೆ ಲೋಕನಾಥ ಗೌಡರು ಅಲ್ಪಕಾಲದ ಅಸೌಖ್ಯದಿಂದ ಅ. 6 ರಂದು ಮುಂಜಾನೆ ನಿಧನರಾದರು.

ಅವರಿಗೆ 69 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಕುಸುಮಾವತಿ, ಪುತ್ರ ಪ್ರಶಾಂತ್, ಜಯಪ್ರಕಾಶ್, ಅಶ್ವಥ್, ಪುತ್ರಿಯರಾದ ಭುವನೇಶ್ವರಿ ರವಿಚಂದ್ರ ಇಳಂತಿಲ, ಲತಾಕುಮಾರಿ ಪ್ರವೀಣ್ ತಳೂರು, ಸೊಸೆ, ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.