ಅಗಲಿದ ಶಂಕರ ನಾಯ್ಕ್,(ತಳಂಗೆರೆ) ಸುಳ್ಯ ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

 

ಸುಳ್ಯದ ಕುರುಂಜಿಭಾಗ್ ನಿವಾಸಿ ಶಂಕರ ನಾಯ್ಕ್ ರವರು ಸೆ.29 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಅ‌.7 ರಂದು ಕೇರ್ಪಳ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.
ಮೃತರ ಜೀವನಗಾಥೆಯ ಕುರಿತು ಎ.ಟಿ.ನಾಯ್ಕ್ ಕಾಸರಗೋಡು ರವರು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರಿಯರಾದ ಶ್ರೀಮತಿ ಸಿಂಧೂ,ಶ್ರೀಮತಿ ಬಿಂದು,ಶ್ರೀಮತಿ ಪೂಜಾ ಮತ್ತು ಅಳಿಯಂದಿರಾದ ವೆಂಕಟೇಶ್ ಹನಿಯಡ್ಕ, ಪ್ರವಾಶ್ ಪಾಂಡಿ,ಮಿಥುನ್ ಅಮೈ ಕಾಸರಗೋಡು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here