ಅ.10 : ಐವರ್ನಾಡು ಶಾಲಾ ವಿದ್ಯಾರ್ಥಿಗಳಿಂದ ಬ್ರಹ್ಮಾವರದಲ್ಲಿ ಖೋ ಖೋ ಪಂದ್ಯಾಟ

0

 

ಶಾಲಾ ಶಿಕ್ಷಣಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ರಾಜ್ಯ ಸರಕಾರ
ಇದರ ವಿಭಾಗ ಮಟ್ಟದ ಖೋಖೋ ಪಂದ್ಯಾಟದಲ್ಲಿ ಸ. ಪ .ಪೂ. ಕಾ ಐವರ್ನಾಡು ಹೈಸ್ಕೂಲ್ ಬಾಲಕಿಯರ ತಂಡ ಮತ್ತು ಸ. ಹಿ. ಪ್ರಾ. ಶಾಲೆ. ಐವರ್ನಾಡು ಬಾಲಕಿಯರ ತಂಡ ಅ.10 ರಂದು ಸ .ಪ .ಪೂ. ಕಾ .ಬ್ರಹ್ಮಾವರ ಇಲ್ಲಿ ದ.ಕ. ಜಿಲ್ಲೆಯನ್ನು ಪ್ರತಿನಿಧಿಸಲಿವೆ.