ಕೆನರಾ ಬ್ಯಾಂಕ್ ವತಿಯಿಂದ ‘ಕೆನರಾ ವಿಶೇಷ ಠೇವಣಿ’ ಯೋಜನೆ ಕುರಿತು ಜಾಥಾ

0

 

ಕೆನರಾ ಬ್ಯಾಂಕ್ ವತಿಯಿಂದ ನಿಮ್ಮ ಹಿತಾಶಕ್ತಿಯೇ ನಮ್ಮ ಕಾಳಜಿ ಎಂಬ ಧ್ಯೇಯವಾಕ್ಯದೊಂದಿಗೆ ಕೆನರಾ ವಿಶೇಷ ಠೇವಣಿ ಯೋಜನೆಯ ಕುರಿತು ಜನರಿಗೆ ತಿಳಿಸಲು ಕೆನರಾ ಬ್ಯಾಂಕ್ ಸುಳ್ಯದ ವತಿಯಿಂದ ಶ್ರೀರಾಮ್ ಪೇಟೆಯವರೆಗೆ ಜಾಥಾವು ನಡೆಯಿತು.
666ದಿನಗಳು ಈ ಯೋಜನೆ ಇರಲಿದ್ದು ವಾರ್ಷಿಕ ಬಡ್ಡಿ 7.50% ಆಗಿರುತ್ತದೆ.
ಹಾಗೂ ಆನ್ ಲೈನ್ ನಲ್ಲಿ ಠೇವಣಿ ಖಾತೆ ತೆರೆಯುವ ಕುರಿತು ಹಾಗೂ ಕೆನರಾ ಬ್ಯಾಂಕ್ ನ ಆ್ಯಪ್ ಬಗ್ಗೆ ಕೂಡ ಮಾಹಿತಿ ನೀಡಲಾಯಿತು.
ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here