ತನ್ವಿ ತಂಟೆಪ್ಪಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಹೆಸರು ಸೇರ್ಪಡೆ

0

ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ವಿ ತಂಟೆಪ್ಪಾಡಿ ಹೆಸರು ಮಾಡಿದ್ದಾರೆ. ಗರ್ಭ ಪಿಂಡಾಸನ ದಲ್ಲಿ 01ಗಂಟೆ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ.

*ಯೋಗಾಸನ ಸ್ಪರ್ಧೆಯಲ್ಲಿ ಪ್ರಶಸ್ತಿ ಸಹ ಪಡೆದಿರುತ್ತಾರೆ ಇದರ ಜೊತೆಗೆ ನೊಬೆಲ್ ವಿಶ್ವ ದಾಖಲೆ ಸಹ ಮಾಡಿರುತ್ತಾಳೆ*
*ಯೋಗ ಗುರು ಶರತ್ ಮರ್ಗಿಲಡ್ಕ ರವರ ಜೊತೆ* *ಮಾರ್ಗದರ್ಶನ ಪಡೆಯುತ್ತಿದ್ದಾರೆ* *ನಿರಂತರ ಯೋಗ ಕೇಂದ್ರ ಸುಳ್ಯಇದರ ವಿದ್ಯಾರ್ಥಿನಿ ಹಾಗೂ*
*ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆ ಕುಕ್ಕುಜಡ್ಕ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ*.
*ಇವರು ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿಯ ನಿವಾಸಿ ಶ್ರೀ ಹರಿಶ್ಚಂದ್ರ ಮತ್ತು ಶ್ರೀಮತಿ ಜ್ಯೋತಿ ರವರ ಪುತ್ರಿ*.

LEAVE A REPLY

Please enter your comment!
Please enter your name here