ಗುಡ್ಡಪ್ಪ ಭಂಡಾರಿ ಕೋಟೆಬೈಲು ನಿಧನ

0

 

ಐನೆಕಿದು ಗ್ರಾಮದ ಕೋಟೆಬೈಲು ನಿವಾಸಿ ಗುಡ್ಡಪ್ಪ ಭಂಡಾರಿಯವರು ಅ.20 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಐನೆಕಿದು – ಸುಬ್ರಹ್ಮಣ್ಯ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ನಿವೃತ್ತ ಹೆಡ್ ಕಾನ್ಸ್ಟೇಬಲ್ ದಾಮೋದರ ಕೆ., ಸುರೇಶ್ ಕೆ. ಚಾಳೆಪ್ಪಾಡಿ, ಪುತ್ರಿಯರಾದ ಶ್ರೀಮತಿ ಸುಲೋಚನಾ ಸುಂದರ ಭಂಡಾರಿ ಸುಳ್ಯ, ಲಲಿತಾ ಸುರೇಶ್ ಕಡಬ, ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here