ಸುಳ್ಯ ಮಯೂರಿ ರೆಸ್ಟೋರೆಂಟ್ ನಲ್ಲಿ ಧನ ಲಕ್ಷ್ಮೀ ಪೂಜೆ

0

 

ಸುಳ್ಯದ ಕೆ.ವಿ.ಜಿ.ಕ್ಯಾಂಪಸ್ ಬಳಿಯಲ್ಲಿರುವ ಶ್ರೀಮತಿ ರೂಪಾ ವಿಜಯ್ ಮಯೂರಿ ಯವರ ಮಾಲಕತ್ವದ ಮಯೂರಿ ರೆಸ್ಟೋರೆಂಟ್ ಲ್ಲಿ ಅ.24 ರಂದು ಧನ ಲಕ್ಷ್ಮಿ ಪೂಜೆ ಹಾಗೂ ಗಣಪತಿ ಹವನವು ಪುರೋಹಿತ ನಟರಾಜ್ ಶರ್ಮರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ್ ರೈ, ಭಾರತ್ ಮೆಡಿಕಲ್ಸ್ ಮಾಲಕ ಪ್ರಭಾಕರ್ ಮಯೂರಿ, ಮಾದವ ಗೌಡ, ಹೋಟೆಲ್ ಮಾತಾ ಮಾಲಕ ಜಯರಾಮ್ ಶೆಟ್ಟಿ, ಶಶಿಕಾಂತ್ ಮಿತ್ತೂರು ಮತ್ತು ಬಂಧು ಮಿತ್ರರು ಮತ್ತು ರೆಸ್ಟೋರೆಂಟ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬಾಲ ನಟ ತುಷಾರ್ ಗೌಡ ಎಲ್ಲರನ್ನೂ ಸ್ವಾಗತಿಸಿದರು.

LEAVE A REPLY

Please enter your comment!
Please enter your name here