ಕೊಲ್ಲಮೊಗ್ರು:ಮದ್ಯಮುಕ್ತ ಗ್ರಾಮಕ್ಕಾಗಿ ದೈವಗಳ ಮೊರೆ ಹೋದ ಗ್ರಾಮದ ಜನತೆ

0

ಕಳೆದ 18ವರುಷಗಳಿಂದ ಮದ್ಯಮುಕ್ತವಾಗಿರುವ ಕೊಲ್ಲಮೊಗ್ರು ಗ್ರಾಮವು ಇತ್ತೀಚಿನ ದಿನಗಳಲ್ಲಿ ಗ್ರಾಮದ ಜನರಿಗೆ, ಗ್ರಾಮ ಪಂಚಾಯಿತಿಗೆ ಗೊತ್ತಿಲ್ಲದ್ದೆ ಏಕಾ ಏಕಿ ಮದ್ಯದಂಗಡಿ ತೆರೆದಿರುತ್ತಾರೆ.

ಈ ನಿಟ್ಟಿನಲ್ಲಿ ಮದ್ಯ ವಿರೋಧಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗ್ರಾಮದ ಕಾರ್ಣಿಕ ದೈವಗಳಾದ ಗಡಿಕಲ್ಲು ಶ್ರೀ ವಿಷ್ಣುಮೂರ್ತಿ ದೈಸ್ಥಾನ, ಮಿತ್ತೋಡಿ ಪುರುಷ ದೈವ ಹಾಗೂ ನಿಲ್ಕೂರು ಶ್ರೀ ಶಿರಾಡಿ ದೈವಸ್ಥಾನಧಲ್ಲಿ ಮೊರೆ ಹೋಗಿ ದೇವರಿಗೆ ಮಧ್ಯವಿರೋಧಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಗ್ರಾಮಸ್ಥರು ಪ್ರಾರ್ಥನೆಯನ್ನು ಸಲ್ಲಿಸಲಾಯಿತು.