ಪೆರುವಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜು

0

 

ಪ್ರಭಾರ ಪ್ರಾಂಶುಪಾಲರಾಗಿ ಆಗಮಿಸಿದ ದಾಮೋದರ ಕಣಜಾಲುರವರಿಗೆ ಸ್ವಾಗತ

ವರ್ಗಾವಣೆಗೊಂಡ ರಾಘವ ಗೌಡ ನೆಕ್ಕಿಲರವರಿಗೆ ಬೀಳ್ಕೊಡುಗೆ

ಪೆರುವಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಪ್ರಭಾರ ಪ್ರಾಂಶುಪಾಲರಾಗಿ ಆಗಮಿಸಿದ ದಾಮೋದರ ಕಣಜಾಲುರವರನ್ನು ಭಗವದ್ಗೀತೆ ನೀಡಿ ಸ್ವಾಗತಿಸಲಾಯಿತು.


ಮತ್ತು ಬೆಳ್ತಂಗಡಿಗೆ ವರ್ಗಾವಣೆಗೊಂಡ ಕಾಲೇಜಿನ ಪ್ರಾಂಶುಪಾಲರಾದ ರಾಘವ ಗೌಡ ನೆಕ್ಕಿಲರವರನ್ನು ಭಗವದ್ಗೀತೆ ನೀಡಿ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಬೀಳ್ಕೊಡಲಾಯಿತು.
ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಪೆರುವಾಜೆ, ಸದಸ್ಯರಾದ ಶಿವಪ್ರಸಾದ್,ಹಳೆವಿದ್ಯಾರ್ಥಿ ಸಂಘದ ಸದಸ್ಯ ಹರ್ಷಿತ್ ಉಪಸ್ಥಿತರಿದ್ದರು.