ಶಂಕರ ಪಾಟಾಳಿ ಮಠ ನಿಧನ

0

 


 

ಪಂಬೆತ್ತಾಡಿ ಗ್ರಾಮದ ಮಠ ಶಂಕರ ಪಾಟಾಳಿ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸುಳ್ಯ ದ ಸರ್ಕಾರಿ ಆಸ್ಪತ್ರೆ ಯಲ್ಲಿ ನಿಧಾನರಾದರು.ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸೀತಮ್ಮ,ಮತ್ತು ಪೊನ್ನಕ್ಕ ಪುತ್ರ ಶ್ರೀ ಭಗವತೀ ಟ್ರೇಡರ್ಸ್ ನಿಂತಿಕಲ್ಲು ಇದರ ಮಾಲ್ಹಕ ಜಗದೀಶ್ ಮಠ, ಹಾಗೂ ಪುತ್ರಿಯರಾದ . ಭಾಗೀರಥಿ ಚಂದ್ರಶೇಖರ್ ಬೆಳ್ಳಾರೆ

ಜಯಂತಿ ನಾರಾಯಣ, ಪಾಣಾಜೆ
ಯೋಗಿನಿ ನಾರಾಯಣ ಮುಳ್ಳೇರಿಯಾ
ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಬಂಧು ಮಿತ್ರರನ್ನು ಅಗಲಿದ್ದಾರೆ.