ಹಾಲೆಮಜಲು – ಪಂಜಿಪಳ್ಳ ರಸ್ತೆ ಕಾಮಗಾರಿ ಪ್ರಾರಂಭ

0

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲೆಮಜಲು – ಪಂಜಿಪಳ್ಳ ಎರ್ಧಡ್ಕ ಸಂಪರ್ಕ ರಸ್ತೆಯ ಪಂಜಿಪಳ್ಳ ಎಂಬಲ್ಲಿ ಸುಮಾರು 200ಮೀಟರ್ ನಷ್ಟು ದೂರ ಕಾಂಕ್ರೀಟೀಕರಣಗೊಳ್ಳಲಿದ್ದು ಅದರ ಕಾಮಗಾರಿ ಇತ್ತೀಚೆಗೆ ಪ್ರಾರಂಭಗೊಂಡಿದೆ. ಕಾಮಗಾರಿಯನ್ನು ಗುತ್ತಿಗೆದಾರ ನವೀನ್ ಸುಳ್ಳಿಯವರು ನಿರ್ವಹಿಸುತ್ತಿದ್ದಾರೆ.


ಈ ರಸ್ತೆ ಕಳೆದ ಹಲವು ವರ್ಷಗಳಿಂದ ತೀರಾ ದುರಸ್ತಿಯಲ್ಲಿತ್ತು. ಇದೀಗ ಸರಕಾರದ 10 ಲಕ್ಷದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿರುವುದಾಗಿ ತಿಳಿದುಬಂದಿದೆ. (ವರದಿ : ಡಿ.ಎಚ್)