ಮುರುಳ್ಯ ಸಮಹಾದಿಯಲ್ಲಿ ಜುಗಾರಿ ಅಡ್ಡೆಗೆ ಪೊಲೀಸ್ ಧಾಳಿ – 5 ಮಂದಿಯ ಬಂಧನ

0

ಮುರುಳ್ಯದ ಸಮಹಾದಿಯಲ್ಲಿ ಜುಗಾರಿ ಅಡ್ಡೆಗೆ ಬೆಳ್ಳಾರೆ ಪೊಲೀಸರು ಧಾಳಿ ಮಾಡಿ 5 ಮಂದಿಯನ್ನು ಬಂಧಿಸಿದ ಘಟನೆ ನ.13 ರಂದು ನಡೆದಿದೆ.


ವಿವಿಧ ಜಾತಿಯ ಇಸ್ಪೀಟ್ ಎಲೆಗಳು,1,500 ನಗದು ,ನೆಲಕ್ಕೆ ಹಾಸಿದ ಟಾರ್ಪಲ್ ನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.