ಜೇಸಿಐ ಪಂಜ ಪಂಚಶ್ರೀ ‘ರಜತ’ರಶ್ಮಿ ಸಂಭ್ರಮ-ಮುಕ್ತ ಡ್ಯಾನ್ಸ್ ಸ್ಪರ್ಧೆ

0

ಜೇಸಿಐ ಪಂಜ ಪಂಚಶ್ರೀ ಇದರ ‘ರಜತ ರಶ್ಮಿ’ಅಂಗವಾಗಿ ನ.12 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ಸಿಲ್ವರ್ ಸ್ಟೆಪ್-2022 -ಮುಕ್ತ ಡ್ಯಾನ್ಸ್ ಸ್ಪರ್ಧೆ ಜರುಗಿತು. ಕರ್ನಾಟಕದ ವಿವಿಧ ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.