ಲಕ್ಷ್ಮೀ ಪೊಳೆಂಜ ನಿಧನ

0

ಮುರುಳ್ಯ ಗ್ರಾಮದ ಪೊಳೆಂಜ ದಿ. ಶೇಷಪ್ಪ ಗೌಡರ ಪತ್ನಿ ಶ್ರೀಮತಿ ಲಕ್ಷ್ಮಿಯವರು ನ. ೧೪ ರಂದು ವಯೋಸಹಜ ಖಾಯಿಲೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು.
ಪ್ರಗತಿಪರ ಕೃಷಿಕರಾಗಿದ್ದ ಇವರು ನಾಲ್ವರು ಪುತ್ರರು, ಐವರು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.